ರಕ್ಷಿತಾ ಹುಟ್ಟುಹಬ್ಬಕ್ಕೆ ಪತಿ ಪ್ರೇಮ್ ಮಾಡಿದ್ದೇನು ನೋಡಿ | Rakshitha Birthday | Prem Baked cake For Wife

2020-03-31 1,995

ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ 36ರ ಹರೆಯಕ್ಕೆ ಕಾಲಿರಿಸಿದ್ದಾರೆ. ಅವರ ಜನ್ಮದಿನದ ಸಡಗರ ಈ ಹಿಂದಿನಂತಿಲ್ಲ. ಏಕೆಂದರೆ ಅಭಿಮಾನಿಗಳು ಮನೆಗೆ ಬಂದು ಶುಭ ಹಾರೈಸುವಂತಿಲ್ಲ. ಹಾಗೆಂದು ಹುಟ್ಟುಹಬ್ಬ ತೀರಾ ನಿರಾಶಾದಾಯಕವಾಗುವಂತಾಗಲು ಪ್ರೇಮ್ ಮತ್ತವರ ತಂಡ ಬಿಟ್ಟಿಲ್ಲ.
Actress Rakshitha Prem turns 36 on March 31st. Prem and his team baked a cake at home to celebrate her birthday.

Videos similaires